@GowthamKiccha143

ದಾರಿ ಕಾದು ಕಾದು ನೊಂದು ಹೋದೆ ನಾನು ಜೀವ ಹೋದ ಮೇಲೆ ಬಂದರೇನು ನೀನು. ಎಂಥ ಅದ್ಭುತ ಸಾಲುಗಳು 💥✨🖤

@niveditahm268

ವಿಜಯ್ ಪ್ರಕಾಶ್ ಸರ್ ಅವರ ಕಂಠ ಹೂವಿನ ದಳಗಳ ಹಾಗೆ ಮೃದು ವಾದ ಧ್ವನಿ , ಮಖ್ಮಲಿ aavaaz. ಕೇಳಲು ಅತ್ಯಂತ ಇಂಪು..❤ ಎಷ್ಟು ಪ್ರೀತಿ ಅಷ್ಟು ಮಾಧುರ್ಯ.  He sings vidyabhushan gurujis devotional songs best of all..  Thar shows his Love is for God.

@hjmanjeshkumar4522

ವಿಜಯ್ ಪ್ರಕಾಶ್ ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಧನ್ಯವಾದಗಳು. ಈ ಹಾಡನ್ನು ಕನ್ನಡದಲ್ಲಿ ಕೇಳಲು ಕಾಯುತ್ತಿದ್ದೆ, ಸಂಗೀತ ಯಾರದಾದರೇನು ಸಾಹಿತ್ಯ ಕನ್ನಡವೇ ಚಂದ.

@LohithGSSachin

Waited for this beautiful song in Namma Kannada Version. Today it is fulfilled with top notch Lyrics and As usual Amazing singing by the Voice of India VP sir. Thank you V Nagendra Prasad sir and Vijay Prakash sir for this lovely song in Kannada Version😊. Best gift for Feb 14th....❤❤❤

@officialpawanpowerk4847

ಈ ಅದ್ಬುತ ಗೀತೆಯನ್ನ ಇವರ ಧ್ವನಿಯಲ್ಲಿ ಕೇಳ್ಬೇಕು ಕೇಳ್ಬೇಕು ಅಂತ ಬಹಳ ಸಾರಿ ಅಂದಿಕೊಳ್ಳುತ್ತಿದ್ದೆ ❤ameeeeeeeeeeezing🌿

@natarajraj8208

ಮತ್ತಷ್ಟು ಈ ಸಾಂಗ್ ಗೆ ಜೀವಕಳೆ ಬಂದಂತಾಯ್ತು  ನಿಮ್ಮ ಆ ಮಧುರ ಕಂಠದಿಂದ... Luv sir❤

@hakl4398

Kannada version of this A R Rahman classic after 33 years. Amazing singing by Vijay prakash. Beautiful lyrics by Nagendra Prasad. Thank you Lahari Music ❤

@arunkumar0516

ಹೂವೇ ನೀ ಕೇಳೇ
ನಾನೇ ನೀನಾದೆ
ನನ್ನಾ ಮನಸೆಲ್ಲ ನಿಂದೆ...
ಹೂವೇ ನೀ ಕೇಳೇ
ನಾನೇ ನೀನಾದೆ
ನನ್ನಾ ಮನಸೆಲ್ಲ ನಿಂದೆ...

ಕನಸುಗಳು ಚಿಗುರಿ
ಒಳಗೊಳಗೆ ಅರಳಿ
ಎದೆಬಡಿತ ಜೋರು
ನಿನ್ನಯ ಎದುರು..
ಓ ನಲ್ಲೆಯೆ
ನಿನ್ನಲ್ಲಿಯೇ
ಪ್ರೇಮ...

ಹೃದಯ ಕುಣಿಯುತಿದೆ
ಸಮಯ ಕಳೆಯುತಿದೆ
ನಿನ್ನ ನೆನಪಿನಲೇ
ಇಂದು...

ಯಾರಿಗೆಂದು ಹೇಳಲಿ
ನನ್ನ ಮನದ ಭಾವನೆ
ಪ್ರೀತಿ ಎಂಬ ಭಾವಕೆ
ನೀನೆ ತಾನೆ ಕಲ್ಪನೆ..
ಹೃದಯ ಇಂದು ಕರೆದಿಹುದು
ನೀನೆ ಅದಕೆ ಬೇಕೆಂದು..
ಎಷ್ಟೇ ಜನುಮ ಹೋದರೂ
ನೀನೇ ನಲ್ಮೆ ಎಂದೆಂದೂ..

ತಂಪು ಚಂದ್ರ ಹುಡುಕಿಹನು
ತನ್ನ ನಲ್ಲೆ ಎಲ್ಲೆಂದು..
ಶ್ರೀಗಂಧವೇ ಸುಮ್ಮನಿರು
ನನ್ನವಳೇ ನೀ ಎಂದೂ..

ವರವಾಗಿ ಬಾ
ಸ್ವರವಾಗಿ ಬಾ
ಪ್ರೇಮ..

ಹೂವೇ ನೀ ಕೇಳೇ
ನಾನೇ ನೀನಾದೆ
ನನ್ನಾ ಮನಸೆಲ್ಲ ನಿಂದೆ...

ಕನಸುಗಳು ಚಿಗುರಿ
ಒಳಗೊಳಗೆ ಅರಳಿ
ಎದೆಬಡಿತ ಜೋರು
ನಿನ್ನಯ ಎದುರು..
ಓ ನಲ್ಲೆಯೆ
ನಿನ್ನಲ್ಲಿಯೇ
ಪ್ರೇಮ...

Kannada cover lyrics for roja Jane man.

                                ---> ಅರುಣ್❤️

Visit my insta profile @arunkumar0528 for more songs.

@raghunarayanmurthy8948

Rajesh Krishnan sir is the ultimate option for justifying this song to the core

@bengalurulrssbrachannel5721

ಅದ್ಭುತ ಧ್ವನಿಯಿಂದ ವಿಜಯ್ ಪ್ರಕಾಶ್ ಅವರ ಹಾಡು ಸೊಗಸಾಗಿತ್ತು,, ಕನ್ನಡಕ್ಕೆ ಕೊಡುಗೆಯಾಗಿ ಕೊಟ್ಟವರಿಗೆ ಧನ್ಯವಾದಗಳು

@gauthamkamath2219

Vijay Prakash sir has hit it out of the park… Such a beautiful rendition of a timeless classic.

@vishwachandra1578

ತುಂಬಾ ದಿನದಿಂದ ಈ ಅದ್ಭುತವಾದ ಹಾಡನ್ನ ಕನ್ನಡದಲ್ಲಿ ಕೇಳಲು ಕಾಯುತ್ತಿದ್ದೆ. ಕೊನೆಗೂ ನಮ್ಮ ಕನ್ನಡದಲ್ಲಿ ಕೇಳಲು ಅನುವು ಮಾಡಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🎉🙌❤️✨

@rajashekar2490

VP Sir ನಿಮ್ಮ ಕಂಠ ಅಧ್ಬುತ...  ತುಂಬಾ ಚೆನ್ನಾಗಿ ಹಾಡಿದ್ದೀರಿ... ಇನ್ನೂ ಸ್ವಲ್ಪ ಏನೋ ಬೇಕು ಅನ್ನಿಸ್ತಿದೆ... ಈ ಹಾಡಿಗೆ ನಮ್ಮ SPB ಸರ್ ಮತ್ತು ಹರಿಹರನ್ ಸರ್ ಅವರನ್ನ ಈ ಸಮಯದಲ್ಲಿ ನೆನೆಯಲೇ ಬೇಕು... ಜೈ ಹಿಂದ್

@manojkumarn4983

ವಿಜಯ ಪ್ರಕಾಶ್ ಸರ್ ನಮ್ಮ ಹೆಮ್ಮೆ❤❤

@renukeshrenukesh5216

ವಾವ್ ಅದ್ಬುತ ಸರ್,,, ಇಷ್ಟು ದಿನ ಈ ಹಾಡನ್ನು ಹಿಂದೀಲಿ ಕೇಳ್ತಾ ಇದ್ವಿ..ಈಗ ಕನ್ನಡದಲ್ಲಿ ಕೇಳೋ ಅವಕಾಶ ಮಾಡಿಕೊಟ್ಟಿದ್ದಕ್ಕೆ ಲಹರಿ ಟೀಮ್ ಹಾಗೂ ಹಾಡನ್ನು ಹಾಡಿದ ವಿಜಯ ಪ್ರಕಾಶ್  ರವರಿಗೂ ಧನ್ಯವಾದಗಳು.. 💐 ಇದೇತರಹ ಮತ್ತಷ್ಟು ಹಾಡುಗಳು ಕನ್ನಡದಲ್ಲಿ ಮೂಡಿಬರಲಿ..

@Babybro557

Vijay prakash sir adirodu tumba adbutavagide❤️..... Vp sir is best aste... Yar enadru matadli❤️❤️

@ravikumar-kd1oe

Vijay Prakash & A.R. Rahman great

@nuthanmourya.n4825

Dr.V Nagendra Prasad Sir has wrote Super lyrics ❤

@shwethashwetha5511

Super VP sir nem voice ge full fida nehu super, nem voice anthu enuu suppppeerrrr we love u always sir ❤💛

@gouriamareshh2546

Love you VP sir..hats off  to your work n also  team work sir